ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ಗುಹಾಪ್ರವೇಶ, ತೀರ್ಥಸ್ನಾನವು ಬಗ್ಗಮಜಲು ಸುಬ್ರಮಣ್ಯ ತಂತ್ರಿಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ ೧೭ರಂದು ಪ್ರಾರಂಭಗೊಂಡಿದೆ.
ಕಟೀಲು ದೇವಳದ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ದೀಪ ಬೆಳಗಿಸಿ ಗುಹಾಪ್ರವೇಶ ಹಾಗೂ ತೀರ್ಥಸ್ನಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ. ಸುಬ್ರಾಯ ಭಟ್, ಮುಂಬಯಿ ಉದ್ಯಮಿ ಡಿ. ಕೃಷ್ಣ ಶೆಟ್ಟಿ ಮುರ ಎಕ್ಕಾರು, ಮುಚ್ಚೂರು ಗ್ರಾಮ ಪಂಚಾಯತು ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಎನ್.ವಿ.ವೆಂಕಟ್ರಾಜ ಭಟ್, ಎನ್.ವಿ.ಜಿ.ಕೆ.ಭಟ್, ಶ್ರೀಪತಿ ಭಟ್ ಮುಂತಾದವರು ಉಪಸ್ಥಿತರಿದ್ದರು.

No comments:
Post a Comment