ಕಟೀಲು ದೇವಳ ಹಾಗೂ ಸಂಜೀವನೀ ಟ್ರಸ್ಟ್ ಆಶ್ರಯದಲ್ಲಿ ಕಟೀಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿ ಮನು ಕಶ್ಯಪ್ ಬರೆದ "ಜ್ಞಾನಕೋಶ" ಕೃತಿಯನ್ನು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ಬಿಡುಗಡೆಗೊಳಿಸಿದರು. ಈ ಸಂದರ್ಭ ಡಾ|| ಸೋಂದಾ ಭಾಸ್ಕರ ಭಟ್, ವೆಂಕಟರಮಣ ಹೆಗ್ಡೆ, ವೈ. ಮಾಲತಿ, ವಾಸುದೇವ ಶೆಣೈ, ಶ್ವೇತಾ ಡಿ. ಮಾಡ, ಸರೋಜಿನಿ, ಗೋಪಾಲ ಶೆಟ್ಟಿ, ಕೃಷ್ಣ ಕೆ., ಮನು ಕಶ್ಯಪ್ ಮತ್ತಿತರರಿದ್ದರು.

No comments:
Post a Comment