ಭಾರತ್ ಕೋ. ಅಪರೇಟಿವ್ ಬ್ಯಾಂಕ್ ( ಮುಂಬಯಿ) ಲಿ. ಇಲ್ಲಿ ೩೧ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಸತೀಶ್ ಎನ್. ಬಂಗೇರ ಇವರನ್ನು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಸಂಮಾನಿಸಲಾಯಿತು. ಈ ಸಂದರ್ಭ ಜಯ ಸಿ. ಸುವರ್ಣ, ನಿತ್ಯಾನಂದ ಕೋಟ್ಯಾನ್, ಚಂದ್ರಶೇಖರ ಆರ್. ಮುಲ್ಕಿ, ಅನಿಲ್‌ಕುಮಾರ್ ಆರ್. ಅಮೀನ್, ಶೇಖರ ಪೂಜಾರಿ, ವಿವೇಕ್ ಎಸ್. ಶಾನ್‌ಭಾಗ್, ಶೋಭಾ ದಯಾನಂದ್, ನವೀನ್‌ಚಂದ್ರ ಎಸ್. ಬಂಗೇರ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

No comments:
Post a Comment