ಶ್ರೀ ಕ್ಷೇತ್ರ ನೆಲ್ಲಿತೀರ್ಥದಲ್ಲಿ ಮಕ್ಕಳ ವಿಕಸನ ಶಿಬಿರ "ತಿಳಿವಿನ ತೀರ್ಥ"ವನ್ನು ಇತ್ತೀಚೆಗೆ ಶ್ರೀ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿದರು. ಈ ಸಂದರ್ಭ ಪಿ. ಸುಬ್ರಾಯ ಭಟ್, ಬಾಲಕೃಷ್ಣ ಕತ್ತಲಸಾರ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಪುರುಷೋತ್ತಮ ಕೊಟ್ಟಾರಿ, ರಾಮಚಂದ್ರ ಕಾವ, ಕೃಷ್ಣಪ್ಪ ಕರ್ಕೇರ, ಸಂಧ್ಯಾ ಭಟ್, ಪ್ರಸನ್ನ ಭಟ್, ಭಾಸ್ಕರ ನೆಲ್ಲಿತೀರ್ಥ ಮುಂತಾದವರಿದ್ದರು.

No comments:
Post a Comment